Nenapinangala

Nenapinangala


Latest Episodes

ನೆನಪಿನಂಗಳ-ಜಗಜ್ಯೋತಿ ಬಸವಣ್ಣ.
October 23, 2019

ಕಾಯಕವೇ ಕೈಲಾಸ ಎಂದು ಸಾರಿದ,ವಚನಗಳ ಮೂಲಕ ಜಗತ್ತಿಗೆ ಸಂದೇಶ ನೀಡಿದ ಬಸವಣ್ಣನವರ ಕುರಿತ ಅಕ್ಟೋಬರ್ 23, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

ನೆನಪಿನಂಗಳ-ಪುರಂಧರದಾಸರು.
October 16, 2019

ಕರ್ನಾಟಕ ಸಂಗೀತ ಪಿತಾಮಹ ಪುರಂಧರದಾಸ ಇವರ ಕುರಿತ ಅಕ್ಟೋಬರ್ 16, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

ನೆನಪಿನಂಗಳ-ಮಹರ್ಷಿ ಧಧಿಚಿ
October 09, 2019

ನಾವು ಕಷ್ಟದಲ್ಲಿದ್ದೇವೆ,ನಾವು ಉಳಿಯಬೇಕಾದರೆ ನಿಮ್ಮ ಬೆನ್ನುಮೂಳೆ ಬೇಕು ಎಂದು ದೇವತೆಗಳು ಬೇಡಿದಾಗ ಇಗೋ ತೆಗೆದುಕೊಳ್ಳಿ ಎಂದು ಉತ್ತರಿಸಿದ ಮಹರ್ಷಿ ಧಧಿಚಿ ಇವರ ಕುರಿತ ಅಕ್ಟೋಬರ್ 09, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

ನೆನಪಿನಂಗಳ-ಸದಾಶಿವರಾಯ ಮತ್ತು ರಾಮಸಿಂಗ್ ಕೂಕ
October 02, 2019

ಪರಾಕ್ರಮಿ ಸದ್ಗುರು ರಾಮಸಿಂಗ್ ಕೂಕ ಮತ್ತು ದಕ್ಷಿಣ ಕನ್ನಡದ ಗಾಂಧಿ ಎಂದೇ ಪ್ರಖ್ಯಾತರಾದ ಸದಾಶಿವರಾಯರ ಕುರಿತ ಅಕ್ಟೋಬರ್ 04, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

ನೆನಪಿನಂಗಳ – ಆಚಾರ್ಯ ಮಧ್ವಾಚಾರ್ಯರು
September 25, 2019

ಈ ಜಗತ್ತು ಭಗವಂತನ ಲೀಲಾಸೃಷ್ಟಿ ಇದನ್ನು ಅಪಲಾಪ ಮಾಡಿ ಅವನ ಮಹಿಮೆಗೆ ಅಪಮಾನ ಮಾಡಬೇಡಿ ಎಂದು ಹೇಳಿದ ಆಚಾರ್ಯ ಮಧ್ವರ ಕುರಿತ ಸೆಪ್ಟೆಂಬರ್ 25, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

ನೆನಪಿನಂಗಳ-ಚಾಪೇಕರ್ ಸಹೋದರರು.
September 18, 2019

ಯುವಕರನ್ನು ಸಂಘಟಿಸಿ ಕಠಿಣ ವ್ಯಾಯಾಮ ಶಾಲೆಯನ್ನು ಸ್ಥಾಪನೆ ಮಾಡಿ ಹೋರಾಟಕ್ಕೆ ಪ್ರೇರಣೆ ನೀಡಿದ ಚಾಪೇಕರ್ ಸಹೋದರರ ಕುರಿತ ಸೆಪ್ಟೆಂಬರ್ 18, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

ನೆನಪಿನಂಗಳ-ಬಾಳಾಸಾಹೇಬ್ ದೇವರಸ್
September 11, 2019

ಅಸ್ಪೃಶ್ಯತೆ ಪಾಪವಲ್ಲವಾದರೆ ಜಗತ್ತಿನಲ್ಲಿ ಯಾವೂದೂ ಪಾಪವಲ್ಲ ಎಂದು ಹೇಳಿದ ಮಹಾನ್ ನಾಯಕ ಬಾಳಾಸಾಹೇಬ್ ದೇವರಸ್ ಇವರ ಕುರಿತ ಸೆಪ್ಟೆಂಬರ್ 11, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

ನೆನಪಿನಂಗಳ-ಜಯಪ್ರಕಾಶ್ ನಾರಾಯಣ್
September 05, 2019

ನಲವತ್ತು ದಿನಗಳ ಕಾಲ ಜೈಲಿನಲ್ಲಿ ಪೋಲೀಸರ ಚಿತ್ರ ಹಿಂಸೆ ಅನುಭವಿಸಿ ದೇಶಕ್ಕಾಗಿ ಜೀವ ತ್ಯಾಗ ಮಾಡಿದ ಜಯಪ್ರಕಾಶ್ ನಾರಾಯಣ್ ಇವರ ಕುರಿತ ಆಗಸ್ಟ್ . 07, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

ನೆನಪಿನಂಗಳ-ಜಗದೀಶ್ ಚಂದ್ರಬೋಸ್.
August 28, 2019

ಸಸ್ಯಗಳಿಗೂ ಜೀವವಿದೆ,ಸಸ್ಯಗಳಿಗೂ ನೋವಿದೆ,ಅವುಗಳಿಗೂ ಸಂವೇದನೆ ಉಂಟು ಎಂದು ತೋರಿಸಿಕೊಟ್ಟ ಜಗದೀಶ್ ಚಂದ್ರಬೋಸ್ ಇವರ ಕುರಿತ ಆಗಸ್ಟ್ 28, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

ನೆನಪಿನಂಗಳ-ಲಾಲಾ ಹರ್ದಯಾಳ್
August 23, 2019

ಬ್ರಿಟಿಷರ ವಿರುದ್ಧ ದನಿ ಎತ್ತಿ ರಾಷ್ಟ್ರದ ಜನರನ್ನು ಸಂಘಟಿಸಿ ಗದರ್ ಕ್ರಾಂತಿಯ ನೇತಾರ ಎಂದೇ ಪ್ರಸಿದ್ಧರಾದ ಲಾಲಾ ಹರ್ದಯಾಳ್ ಇವರ ಕುರಿತ ಏಪ್ರಿಲ್ 17, 2019 ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.