Nenapinangala

Nenapinangala


Latest Episodes

ನೆನಪಿನಂಗಳ -ಹರಗೋವಿಂದ್ ಖುರಾನಾ
January 22, 2020

ದಿನಾಂಕ 22.01.2020 ರಂದು ಪ್ರಸಾರಗೊಂಡ 56 ನೇ ಸಂಚಿಕೆಯಲ್ಲಿ ವಿಜ್ನ್ಯಾನ ಕ್ಷೇತ್ರದಲ್ಲಿ ಅತ್ಯದ್ಭುತ ಸಾಧನೆ ಮಾಡಿದ ಹರಗೋವಿಂದ್ ಖುರಾನಾ ಸಾಧನೆ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ನೆನಪಿನಂಗಳ -ವಾರಾಹ ಮಿಹಿರ
January 15, 2020

ದಿನಾಂಕ 15.01.2020 ರಂದು ಪ್ರಸಾರಗೊಂಡ 55 ನೇ ಸಂಚಿಕೆಯಲ್ಲಿ ಖಗೋಳ ಶಾಸ್ತ್ರದ ಅತ್ಯದ್ಭುತ ಮೇಧಾವಿ ವರಾಹ ಮಿಹಿರನ ಸಾಧನೆ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ನೆನಪಿನಂಗಳ -ಯು ಆರ್ ರಾವ್
January 08, 2020

ದಿನಾಂಕ 08 .01 .2020 ರಂದು ಪ್ರಸಾರಗೊಂಡ 54 ನೇ ಸಂಚಿಕೆಯಲ್ಲಿ ವಿಜ್ನ್ಯಾನ ಕ್ಷೇತ್ರದಲ್ಲಿ ಅತ್ಯದ್ಭುತ ಸಾಧನೆ ಮಾಡಿದ ಯು ಆರ್ ರಾವ್ ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ನೆನಪಿನಂಗಳ -ದೇಶಾಭಿಮಾನಿ ರಾಣಿ ಗೈಡಿನ್ಲು
January 01, 2020

ದಿನಾಂಕ 01 .01 .2020 ರಂದು ಪ್ರಸಾರಗೊಂಡ 53 ನೇ ಸಂಚಿಕೆಯಲ್ಲಿ ದೇಶಾಭಿಮಾನಿ ರಾಣಿ ಗೈಡಿನ್ಲು ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ನೆನಪಿನಂಗಳ -ಕುವೆಂಪು
December 25, 2019

ದಿನಾಂಕ 25 .12 .2019 ರಂದು ಪ್ರಸಾರಗೊಂಡ 52 ನೇ ಸಂಚಿಕೆಯಲ್ಲಿ ರಾಷ್ಟ್ರಕವಿ ಕುವೆಂಪು ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ನೆನಪಿನಂಗಳ-ವ್ಯಾಸರಾಜ ತೀರ್ಥರು.
December 11, 2019

"ತಂದೆಯಾಗಿ ತಾಯಿಯಾಗಿ ಇಂದಿರೇಶನೇ ನಿನಗೆ" ಎಂದು ಹಾಡಿ ಅನೇಕ ಕೀರ್ತನೆ ಹಾಗೂ ಉಗಾ ಭೋಗ ಗಳನ್ನೂ ಬರೆದ ವ್ಯಾಸರಾಜರು ಇವರ ಕುರಿತ ಡಿಸೆಂಬರ್ 11 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

ನೆನಪಿನಂಗಳ-ಶಾಂತಿಸ್ವರೂಪ್ ಭಟ್ನಾಗರ್
November 28, 2019

ವಿಜ್ಞಾನ ಹಾಗೂ ತಂತ್ರ್ಯಜ್ಞಾನ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ ಶ್ರೇಷ್ಠ ವಿಜ್ಞಾನಿ ಶಾಂತಿಸ್ವರೂಪ್ ಭಟ್ನಾಗರ್ ಇವರ ಕುರಿತ ನವೆಂಬರ್ 27 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

ನೆನಪಿನಂಗಳ-ಖಾನ್ ಅಬ್ದುಲ್ ಗಫಾರ್ ಖಾನ್.
November 20, 2019

ಶಾಂತಿ ಹಾಗೂ ಸೌಹಾರ್ದತೆಯ ದಾರಿ ತೋರುತ್ತ ಮನುಕುಲದ ಭವಿಷ್ಯಕ್ಕೆ ಭರವಸೆಯ ಬೆಳಕಾದ ಅಬ್ದುಲ್ ಗಫಾರ್ ಖಾನ್ ಇವರ ಕುರಿತ ನವೆಂಬರ್ 20 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

ನೆನಪಿನಂಗಳ-ಬೀರಬಲ್ ಸಹನಿ.
November 13, 2019

ಭಾರತದ ಉಪಖಂಡದಲ್ಲಿನ ಸಸ್ಯಗಳ ಪಳಿಯುಳಿಕೆ ಅಧ್ಯಯನವನ್ನು ಮೊಟ್ಟಮೊದಲು ಕೈಗೊಂಡ ಬೀರ್ಬಲ್ ಸಹನಿ ಇವರ ಕುರಿತ ನವೆಂಬರ್13 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

ನೆನಪಿನಂಗಳ-ಸರ್,ಸಿ ವಿ ರಾಮನ್.
November 07, 2019

ಶಬ್ದ,ಬೆಳಕು,ಸ್ವರ,ನಾದಗಳಿಗೆ ವರ್ಣಮಯ ಬೆಳಕು ಚೆಲ್ಲಿದ ಧೀಮಂತ ಸಂಶೋಧಕ ಸರ್,ಸಿ ವಿ ರಾಮನ್ ಇವರ ಕುರಿತ ನವೆಂಬರ್ 06 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.