Gatavaibhava

Gatavaibhava


Latest Episodes

ಗತವೈಭವ-ಸಂಚಿಕೆ 82
January 25, 2021

ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:25.1.2020 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ನಾವು ಬೃಹತ್ ಭಾರತ. ಭಾರತದ ವಸಾಹತುಗಳು ಹಾಗೂ ಟಿಬೆಟನೊಂದಿಗಿನ ಭಾರತದ ಸಂಪರ್ಕ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ಗತವೈಭವ-ಸಂಚಿಕೆ 81
January 18, 2021

ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:18.1.2020 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ನಾವು ಬೃಹತ್ ಭಾರತ. ಭಾರತದ ವಸಾಹತುಗಳು ಹಾಗೂ ಪಶ್ಚಿಮ ರಾಷ್ಟ್ರಗಳೊಂದಿಗಿನ ಭಾರತದ ಸಂಪರ್ಕ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ಗತವೈಭವ-ಸಂಚಿಕೆ 80
January 04, 2021

ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:4.1.2021 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ನಾವು ಉತ್ತರದ ಪ್ರಾದೇಶಿಕ ರಾಜಮನೆತನಗಳಲ್ಲಿ ಒಂದಾದ ಅಜಮೀರ್ನ ಚೌಹಾಣರು ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ಗತವೈಭವ-ಸಂಚಿಕೆ 79
December 28, 2020

ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:28.12.2020 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ನಾವು ಉತ್ತರದ ಪ್ರಾದೇಶಿಕ ರಾಜಮನೆತನಗಳಲ್ಲಿ ಒಂದಾದ ಮಾಳ್ವದ ಪರಮಾರರು ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ಗತವೈಭವ-ಸಂಚಿಕೆ 78
December 21, 2020

ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:21.12.2020 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ನಾವು ಗೂರ್ಜರ ಪ್ರತೀಹಾರರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ಗತವೈಭವ-ಸಂಚಿಕೆ 77
November 09, 2020

ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:09.11.2020 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ಚೋಳರ ಕಾಲದ ಆರ್ಥಿಕ,ಸಾಮಾಜಿಕ ಜೀವನ ಹಾಗೂ ಧಾರ್ಮಿಕ ವಿಷಯಗಳನ್ನು ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ಗತವೈಭವ-ಸಂಚಿಕೆ 76
November 02, 2020

ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:02.11.2020 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ಚೋಳರ ಆಡಳಿತ ವ್ಯವಸ್ಥೆ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ಗತವೈಭವ-ಸಂಚಿಕೆ 75
October 26, 2020

ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:26.10.2020 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ಚೋಳರ ಪ್ರಸಿದ್ಧ ಅರಸರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ಗತವೈಭವ-ಸಂಚಿಕೆ 74
October 19, 2020

ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:19.10.2020 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ಚೋಳರ ಪ್ರಸಿದ್ಧ ಅರಸ ರಾಜರಾಜ ಚೋಳನ ದಿಗ್ವಿಜಯಗಳ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ

ಗತವೈಭವ-ಸಂಚಿಕೆ 73
October 12, 2020

ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:12.10.2020 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ಚೋಳರ ಪ್ರಸಿದ್ಧ ಅರಸರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.