Gatavaibhava

Gatavaibhava


Latest Episodes

ಗತವೈಭವ-ಸಂಚಿಕೆ-92
April 26, 2021

ದಿನಾಂಕ 26.04 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ.ಭಾರತದ ಮೇಲೆ ಅರಬ್ಬರ ಆಕ್ರಮಣ ಕುರಿತ ಸಾಹಿತ್ಯಿಕ ಆಧಾರಗಳ ಬಗ್ಗೆ ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ಗತವೈಭವ-ಸಂಚಿಕೆ-91
April 19, 2021

ದಿನಾಂಕ 19.04 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ.ಭಾರತದ ಮೇಲೆ ಅರಬ್ಬರ ಆಕ್ರಮಣ ಕುರಿತ ಆಧಾರಗಳ ಬಗ್ಗೆ ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ಗತವೈಭವ-ಸಂಚಿಕೆ-90
April 04, 2021

ದಿನಾಂಕ 05.04 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಭಾರತದ ಪ್ರಮುಖ ಐತಿಹಾಸಿಕ ಸ್ಥಳಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ಗತವೈಭವ-ಸಂಚಿಕೆ-89
March 29, 2021

ದಿನಾಂಕ 29.03 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಭಾರತದ ಪ್ರಮುಖ ಐತಿಹಾಸಿಕ ಸ್ಥಳಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ಗತವೈಭವ-ಸಂಚಿಕೆ-88
March 08, 2021

ದಿನಾಂಕ 08 .03 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಧಾರ್ಮಿಕ ಪಂಥಗಳು ಮತ್ತು ಶ್ರೀ ರಾಮಾನುಜಾಚಾರ್ಯರ ತತ್ವ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ಗತವೈಭವ-ಸಂಚಿಕೆ-87
March 01, 2021

ದಿನಾಂಕ 01 .03 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಪ್ರಾದೇಶಿಕ ಕಲಾ ಶೈಲಿಗಳ ಬೆಳವಣಿಗೆ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ಗತವೈಭವ-ಸಂಚಿಕೆ-86
February 22, 2021

ದಿನಾಂಕ 22 .02 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಪ್ರಾಚೀನ ಭಾರತದ ರಾಜಕೀಯದಲ್ಲಿ ಸಾಮಂತರ ಪಾತ್ರ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ಗತವೈಭವ-ಸಂಚಿಕೆ-85
February 15, 2021

ದಿನಾಂಕ 15 .02 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಬೃಹತ್ ಭಾರತ ಹಾಗೂ ಭಾರತದ ವಸಾಹತು ಪ್ರೆದೇಶಗಳ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ಗತವೈಭವ-ಸಂಚಿಕೆ 84
February 08, 2021

ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:08.2.2020 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ನಾವು ಬೃಹತ್ ಭಾರತ. ಭಾರತದ ವಸಾಹತು ಪ್ರೆದೇಶಗಳಾದ ಶೈಲೇಂದ್ರ,ಬಾರ್ಬೋದುರ್,ಬರ್ಮಾ,ಸಿಲೋನ್ ಇನ್ನು ಹಲವಾರು ಪ್ರದೇಶಗಳ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ಗತವೈಭವ-ಸಂಚಿಕೆ 83
February 01, 2021

ಭಾರತದ ಇತಿಹಾಸ ಕುರಿತು ಹಲವಾರು ಮಾಹಿತಿಗಳನ್ನು ಒಳಗೊಂಡ ಏಕೈಕ ಕಾರ್ಯಕ್ರಮ ಗತವೈಭವ. ದಿನಾಂಕ:01.2.2020 ರಂದು ಪ್ರಸಾರಗೊಂಡ ಈ ಸಂಚಿಕೆಯಲ್ಲಿ, ನಾವು ಬೃಹತ್ ಭಾರತ. ಭಾರತದ ವಸಾಹತುಗಳು ಹಾಗೂ ಚಂಪಾ ರಾಜ್ಯ ಮತ್ತು ಕಾಂಬೋಡಿಯಾ ಈ ಪ್ರದೇಶಗಳ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.