Bhavapushpa

Bhavapushpa


Latest Episodes

ಭಾವಪುಷ್ಪ-ಸಂಚಿಕೆ-96
December 18, 2020

ಭಾವನೆಗಳು, ಕಲ್ಪನೆಗಳು,ಅನುಭಾವಗಳು ಬರವಣಿಗೆಯ ರೂಪದಲ್ಲಿ ಹೊರಹೊಮ್ಮುವುದೇ ಕವಿತೆ. ಇಂಥ ಕವನಗಳ ವಾಚನ ಕಾರ್ಯಕ್ರಮ ಈ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದಿಂದ ನಡೆಯುವ ಜನ ಮೆಚ್ಚಿನ ಕಾರ್ಯಕ್ರಮ. ದಿನಾಂಕ 18 .12 .2020 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಉಮಾ ಭಾತಖಂಡೆ.

ಭಾವಪುಷ್ಪ-ಸಂಚಿಕೆ 95
December 04, 2020

ಉದಯೋನ್ಮುಖ ಕವಿಗಳ ಹಾಗೂ ಹಿರಿಯ ಕವಿಗಳ ಸ್ವರಚಿತ ಕವನಗಳ ವಾಚನ ವೇದಿಕೆ.ದಿನಾಂಕ:04.12.2020 ರಂದು ಮೂಡಿಬಂದ ಸಂಚಿಕೆ.ಇಂದಿನ ಕವನವಾಚನದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಮತಿ ಪ್ರೇಮಲೀಲ ಪತ್ತಾರ್,ಶ್ರೀಮತಿ ಕೋಮಲ ವಸಂತ ಕುಮಾರ್.ಶ್ರೀಮತಿ ಅಷ್ವಿನಿ ಕಾಶಿಕರ್,ಶ್ರೀಮತಿ ಅಂಜಲಿ ಇಟ್ನಾಳ್.

ಭಾವಪುಷ್ಪ-ಸಂಚಿಕೆ 93
November 13, 2020

ಉದಯೋನ್ಮುಖ ಕವಿಗಳ ಹಾಗೂ ಹಿರಿಯ ಕವಿಗಳ ಸ್ವರಚಿತ ಕವನಗಳ ವಾಚನ ವೇದಿಕೆ.ದಿನಾಂಕ:13.11.2020 ರಂದು ಮೂಡಿಬಂದ ಸಂಚಿಕೆ.ಇಂದಿನ ಕವನವಾಚನದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಮತಿ ಪ್ರೇಮಲೀಲ ಪತ್ತಾರ್,ಶ್ರೀಮತಿ ಕೋಮಲ ವಸಂತ ಕುಮಾರ್.ಶ್ರೀಮತಿ ಅಷ್ವಿನಿ ಕಾಶಿಕರ್,ಶ್ರೀಮತಿ ಅಂಜಲಿ ಇಟ್ನಾಳ್.

ಭಾವಪುಷ್ಪ-ಸಂಚಿಕೆ 92
November 06, 2020

ಉದಯೋನ್ಮುಖ ಕವಿಗಳ ಹಾಗೂ ಹಿರಿಯ ಕವಿಗಳ ಸ್ವರಚಿತ ಕವನಗಳ ವಾಚನ ವೇದಿಕೆ.ದಿನಾಂಕ:06.11.2020 ರಂದು ಮೂಡಿಬಂದ ಸಂಚಿಕೆ.ಇಂದಿನ ಕವನವಾಚನದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಮತಿ ಪ್ರೇಮಲೀಲ ಪತ್ತಾರ್,ಶ್ರೀಮತಿ ಕೋಮಲ ವಸಂತ ಕುಮಾರ್.ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ಅಂಜಲಿ ಇಟ್ನಾಳ್.

ಭಾವಪುಷ್ಪ-ಸಂಚಿಕೆ 91
October 30, 2020

ಉದಯೋನ್ಮುಖ ಕವಿಗಳ ಹಾಗೂ ಹಿರಿಯ ಕವಿಗಳ ಸ್ವರಚಿತ ಕವನಗಳ ವಾಚನ ವೇದಿಕೆ.ದಿನಾಂಕ:30.10.2020 ರಂದು ಮೂಡಿಬಂದ ಸಂಚಿಕೆ.ಇಂದಿನ ಕವನವಾಚನದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಮತಿ ಪ್ರೇಮಲೀಲ ಪತ್ತಾರ್,ಶ್ರೀಮತಿ ಕೋಮಲ ವಸಂತ ಕುಮಾರ್.ಶ್ರೀಮತಿ ಭಾಗ್ಯಶ್ರೀ ಜೋಶಿ,ಶ್ರೀಮತಿ ಅಂಜಲಿ ಇಟ್ನಾಳ್.ಪ್ರಸ್ತುತಿ:ಉಮಾ ಭಾತಖಂಡೆ.

ಭಾವಪುಷ್ಪ-ಸಂಚಿಕೆ 90
October 25, 2020

ಉದಯೋನ್ಮುಖ ಕವಿಗಳ ಹಾಗೂ ಹಿರಿಯ ಕವಿಗಳ ಸ್ವರಚಿತ ಕವನಗಳ ವಾಚನ ವೇದಿಕೆ.ದಿನಾಂಕ:25.10.2020 ರಂದು ಮೂಡಿಬಂದ ಸಂಚಿಕೆ.ಇಂದಿನ ಕವನವಾಚನದಲ್ಲಿ ಭಾಗವಹಿಸಿದ ಕವಿ ಮನಗಳು:ಅಶ್ವಿನಿ ಕಾಶಿಕರ್, ಪ್ರೇಮಲೀಲ ಪತ್ತಾರ್, ಕೋಮಲ ವಸಂತ ಕುಮಾರ್.ಪ್ರಸ್ತುತಿ:ಉಮಾ ಭಾತಖಂಡೆ.

ಭಾವಪುಷ್ಪ-ಸಂಚಿಕೆ 89
October 16, 2020

ಉದಯೋನ್ಮುಖ ಕವಿಗಳ ಹಾಗೂ ಹಿರಿಯ ಕವಿಗಳ ಸ್ವರಚಿತ ಕವನಗಳ ವಾಚನ ವೇದಿಕೆ.ದಿನಾಂಕ:16.10 .2020 ರಂದು ಮೂಡಿಬಂದ ಸಂಚಿಕೆ.ಇಂದಿನ ಕವನವಾಚನದಲ್ಲಿ ಭಾಗವಹಿಸಿದ ಕವಿ ಮನಗಳು:ಅಶ್ವಿನಿ ಕಾಶಿಕರ್, ಸುನಿಲ್ ಅಗಡಿ, ಭಾಗ್ಯಶ್ರೀ ಜೋಶಿ, ಪ್ರೇಮಲೀಲ ಪತ್ತಾರ್, ಸೀಮಾ ಕುಲಕರ್ಣಿ.ಕೋಮಲ ವಸಂತ ಕುಮಾರ್, ಸರೋಜಿನಿ ಪಡಸಲಗಿ.

ಭಾವಪುಷ್ಪ-ಸಂಚಿಕೆ 88
October 09, 2020

ಉದಯೋನ್ಮುಖ ಕವಿಗಳ ಹಾಗೂ ಹಿರಿಯ ಕವಿಗಳ ಸ್ವರಚಿತ ಕವನಗಳ ವಾಚನ ವೇದಿಕೆ.ದಿನಾಂಕ:೯.೧೦.೨೦೨೦ ರಂದು ಮೂಡಿಬಂದ ಸಂಚಿಕೆ.ಇಂದಿನ ಕವನವಾಚನದಲ್ಲಿ ಭಾಗವಹಿಸಿದ ಕವಿ ಮನಗಳು:ಅಶ್ವಿನಿ ಕಾಶಿಕರ್, ಸುನಿಲ್ ಅಗಡಿ, ಭಾಗ್ಯಶ್ರೀ ಜೋಶಿ, ಪ್ರೇಮಲೀಲ ಪತ್ತಾರ್, ಸೀಮಾ ಕುಲಕರ್ಣಿ.ಕೋಮಲ ವಸಂತ ಕುಮಾರ್.ಪ್ರಸ್ತುತಿ:ಉಮಾ ಭಾತಖಂಡೆ.

ಭಾವಪುಷ್ಪ-ಸಂಚಿಕೆ-87 -ಲಾಲ್ಬಹದ್ದೂರ್ ಶಾಸ್ತ್ರೀ ಮತ್ತು ಗಾಂಧೀ ಜಯಂತಿಯ ವಿಶೇಷ ಸಂಚಿಕೆ.
October 02, 2020

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕವನವಾಚನ ಕಾರ್ಯಕ್ರಮ. 02.10, 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು: ಶ್ರೀಮತಿ ಸರೋಜಿನಿ ಪಡಸಲಗಿ.ಶ್ರೀಮತಿ ಅಷ್ವಿನಿ ಕಾಶಿಕರ್.

ಭಾವಪುಷ್ಪ-ಸಂಚಿಕೆ-86
September 25, 2020

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕವನವಾಚನ ಕಾರ್ಯಕ್ರಮ. 25.9, 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು: ಶ್ರೀಮತಿ ಸರೋಜಿನಿ ಪಡಸಲಗಿ.ಶ್ರೀಮತಿ ಅಷ್ವಿನಿ ಕಾಶಿಕರ್.