Bhavapushpa

Bhavapushpa


ಭಾವಪುಷ್ಪ-ಸಂಚಿಕೆ 91

October 30, 2020

ಉದಯೋನ್ಮುಖ ಕವಿಗಳ ಹಾಗೂ ಹಿರಿಯ ಕವಿಗಳ ಸ್ವರಚಿತ ಕವನಗಳ ವಾಚನ ವೇದಿಕೆ.ದಿನಾಂಕ:30.10.2020 ರಂದು ಮೂಡಿಬಂದ ಸಂಚಿಕೆ.ಇಂದಿನ ಕವನವಾಚನದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಮತಿ ಪ್ರೇಮಲೀಲ ಪತ್ತಾರ್,ಶ್ರೀಮತಿ ಕೋಮಲ ವಸಂತ ಕುಮಾರ್.ಶ್ರೀಮತಿ ಭಾಗ್ಯಶ್ರೀ ಜೋಶಿ,ಶ್ರೀಮತಿ ಅಂಜಲಿ ಇಟ್ನಾಳ್.ಪ್ರಸ್ತುತಿ:ಉಮಾ ಭಾತಖಂಡೆ.