Raaghu

Raaghu


Latest Episodes

90.4 FM ಕಲಿಕೆ ಧ್ವನಿ. ಸಮುದಾಯ ಬಾನುಲಿ ಕೇಂದ್ರ ಯಾದಗಿರಿ.
August 14, 2021

90.4 FM ಕಲಿಕೆ ಧ್ವನಿ. ಸಮುದಾಯ ಬಾನುಲಿ ಕೇಂದ್ರ ಯಾದಗಿರಿ. "ಕೇಳ್ರಿ…….ಕೇಳಿಸ್ರಿ… ಕೇಳಿಸ್ಕೋತಾಯಿರಿ". ಎನ್ನುವ ಟ್ಯಾಗ್ ಲೈನ್ ನೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರದಿಂದ ಪ್ರಸಾರದ ಪರವಾನಿಗೆಯನ್ನು ಪಡೆದು. ಸಮುದಾಯ ಬಾನುಲಿ ಕೇಂದ್ರದ ನಿರ್ಮಾಣ ಮತ್ತು ನಿರ್ವಹಣೆಯನ್ನು ಸಲಹೆಗಾರನಾಗಿ ಕಾರ್ಯನಿರ್

ಕೊಡಗನ್ ಕೋಳಿ ನುಂಗಿತ್ತ.
July 23, 2021

ಈ ಹಾಡನ್ನು ಬಾಲ್ಯದಲ್ಲಿ ಕೇಳಿದಾಗ ಕೋಡಗವನ್ನ ಕೋಳಿ ಹೇಗೆ ನುಂಗಲು ಸಾಧ್ಯ ? ಅನ್ನುವ ಪ್ರಶ್ನೆ ಕಾಡುತ್ತಿತ್ತು. ಶರೀಫಜ್ಜನ ಈ ಪದ ಅರ್ಥವಾದಾಗ ಹಲವು ಪ್ರಶ್ನೆಗಳು ಕಾಡತೊಡಗಿದವು. ನೀವು ಈ ಪದವನ್ನು ಕೇಳಿ ಚಿಂತನೆಯನ್ನು ಮಾಡ್ತೀರಿ ಅಂತ ನಂಬಿದ್ದೀನಿ. --- Send in a voice message: https://podcasters.sp

"ಹಾಕಿದ ಜನಿವಾರವ ಸದ್ಗುರುನಾಥ".
June 26, 2021

ಅನುಭವದಿಂದ ಆಚರಿಸ ಬೇಕಾದ ಧಾರ್ಮಿಕ ಆಚರಣೆಗಳನ್ನು ನಾವಿಂದು ಅನುಕರಣೆಯಿಂದ ಮಾಡುತ್ತಿದ್ದೇವೆ. ಧಾರ್ಮಿಕ ಆಚರಣೆಗಳ ಮೌಲ್ಯ ಕಳೆದು ಹೋಗುತ್ತಿರುವ ಈ ಸಮಯದಲ್ಲಿ. ಧಾರ್ಮಿಕ ಆಚರಣೆಗಳ ಮಹತ್ವ ಮತ್ತು ಅದರ ಹಿಂದಿನ ಮೌಲ್ಯವನ್ನು ತಿಳಿಹೇಳುವ ವಿಚಾರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅಂತಹದೇ ಒಂದು ಹಾಡು "ಹಾಕಿದ ಜನ

ತೋಟವನೋಡಿರಯ್ಯ ಸದ್ಗುರುವಿನ ಆಟವ ನೋಡಿರಯ್ಯ
April 06, 2021

ತೋಟವ ನೋಡಿರಯ್ಯ ಸದ್ಗುರುವಿನ ಆಟವ ನೋಡಿರಯ್ಯ --- Send in a voice message: https://podcasters.spotify.com/pod/show/raghavendra-ananda-udupi/message

ಎಂಥ ಮೋಜಿನ ಕುದುರಿ
March 31, 2021

ನಮಗಾದ ಸೋಲು, ನೋವು ಹತಾಶೆ, ಅಪಮಾನ ಇವುಗಳಿಗೆಲ್ಲ ಕಾರಣ ನಮ್ಮೊಳಗೆ ಇದೆ. ಹೊರಗಿನ ಜಗತ್ತಿನಲ್ಲಿ ಇಲ್ಲ. ಈ ಎಲ್ಲ ಅನುಭವಗಳು ನಮಗೆ ಆಗಿದೆ ಎಂದರೆ ಅದಕ್ಕೆ ಮೂಲದಲ್ಲಿರುವ ಕಾರಣ ನಮ್ಮಲ್ಲಿರುವ ಅಹಂಕಾರ. ಈ ಅಂಕಾರವನ್ನ ಬಿಟ್ಟು ಬದುಕುವುದು ಹೇಗೆ ? ಈ ವಿಚಾರವನ್ನ  ಯೋಚಿಸುವಂತೆ ಮಾಡುವ ಹಾಡು "ಎಂಥ ಮೋಜಿನ ಕುದುರ

ಸೋರುತಿಹುದು ಮನೆಯ ಮಾಳಿಗಿ
March 29, 2021

 ಷರೀಫಜ್ಜನ ಈ ಹಾಡನ್ನ ಬಾಲ್ಯದಲ್ಲಿ ಕೇಳಿದಾಗ ಯಾವುದೋ ಮನೆ ಸೋರ್ತಾ ಇದೆ ಅದನ್ನು ರಿಪೇರಿ ಮಾಡಿಲ್ಲ ಹೀಗಾಗಿ ಏನೆಲ್ಲ ಸಮಸ್ಯೆ ಇದರಿಂದ ಆಗಿದೆ ಅಂತ ತಿಳಕೊಂಡಿದ್ದೆ. ಆದ್ರೆ ಬುದ್ದಿ ಬಂದಾಗಾ ಗೊತ್ತಾಗಿದ್ದು ಅಜ್ಜ ನಮ್ಮ ದೇಹದ ಬಗ್ಗೆ ಮನಸಿನ ಬಗ್ಗೆ ಹೇಳತಿದ್ದಾರೆ ಅಂತ. --- Send in a voice message: h

ಬಿದ್ದಿಯ ಬೇ ಮುದಕಿ
March 26, 2021

ಅಜ್ಜನ ಈ ಹಾಡಿನಲ್ಲಿ ಮೇಲನೋಟಕ್ಕೆ ಕೇಳಿಸುವ ಮತ್ತು ಕಾಣುವ ಅರ್ಥ ಒಂದಾದರೆ, ಈ ಪದದ ಅರ್ಥವನ್ನ ಬಿಡಿಸಿ ನೋಡಿದಾಗ ನಾವೆಲ್ಲರೂ ನಮ್ಮ ಬದುಕಿನ ಬಗ್ಗೆ ಹಾಗೂ ಹೇಗೆ ಬದುಕ ಬೇಕು ಎಂಬ ಬಗ್ಗೆ ಅಜ್ಜ ಚನ್ನಾಗಿ ಹೇಳಿದ್ದಾರೆ. --- Send in a voice message: https://podcasters.spotify.com/pod/show/raghave