Mankutimmana Kagga
Mankutimmana Kagga - 616
ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ ।
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ।।
ಸತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ ।
ಶಕ್ತಿಯಧ್ಯಾತ್ಮಕದು – ಮಂಕುತಿಮ್ಮ।। 616
ಯುಕ್ತದಿಂದೆರಡುಮಂಚುಗಳೊಂದೆ =ಯುಕ್ತದಿಂದ+ಎರಡುಂ+ಅಂಚುಗಳು+ಒಂದೆ, ಶಕ್ತಿ+ಆಧ್ಯಾತ್ಮಕೆ+ಅದು,
ಭುಕ್ತಿಪಥ = ಹೊಟ್ಟೆಪಾಡಿನ ದಾರಿ. ಮುಕ್ತಿಪಥ=ಪರಮಾರ್ಥ