Chinnara Kathaguchcha

Chinnara Kathaguchcha


Latest Episodes

ಚಿಣ್ಣರಕಥಾಗುಚ್ಛ-ವರನ ಆಯ್ಕೆ ಮತ್ತು ನಾನು ಯಾರು
September 16, 2019

ವರನ ಆಯ್ಕೆ ಕಥೆಯಲ್ಲಿ ಯಶೋಧರ ಎಂಬ ಧನಿಕ ಹೇಗೆ ಕನ್ಯಾ ಹುಡುಕಿದ ಮತ್ತು ಆ ಕನ್ಯೆ ಏಕೆ ಧನಿಕ ಯಶೋಧನನನ್ನು ಮೆಚ್ಚಲಿಲ್ಲ ಅಂತ ಈ ಕಥೆ ಕೇಳಿ ತಿಳಿಯಿರಿ. ಹಾಗೇ ಇನ್ನೊಂದು ಕಥೆ ನಾನು ಯಾರು-ಈ ಕಥೆಯಲ್ಲಿ ನಾಗಸಿಂಹನ ಸೊಕ್ಕು ಹೇಗೆ ಮುರಿಯಿತು ಅಂತ ನೀವೇ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಸೆಪ್ಟೆಂಬರ್ 15 2019 ರ ಸ...

ಚಿಣ್ಣರ ಕಥಾಗುಚ್ಛ – ಒಂದು ಸೌಟು ರಸ
September 08, 2019

ಒಬ್ಬ ರೈತ ಈರಣ್ಣಾ ಅಜ್ಜಿಗೆ ಹೇಗೆ ಮೂರ್ಖಳನ್ನಾಗಿ ಮಾಡಿ ತನ್ನ ಹಸಿವು ಪೂರೈಸಿಕೊಳ್ಳುತ್ತಾನೆ ಅಂತ ಈ ಕಥೆ ಕೇಳಿ ತಿಳಿಯಿರಿ. ಸೆಪ್ಟೆಂಬರ್,08,2019 ರ ಸಂಚಿಕೆ ಪ್ರಸ್ತುತಿ:ಉಮಾ ಭಾತಖಂಡೆ.

ಚಿಣ್ಣರ ಕಥಾಗುಚ್ಛ – ಗಂಡುಗುಬ್ಬಿಯ ಕಾಡಿಗೆಗಣ್ಣು
August 25, 2019

ಈ ಕಥೆಯಲ್ಲಿ ಗಂಡುಗುಬ್ಬಿ ತನ್ನ ಮಡದಿ ಗುಬ್ಬಿಯ ಆಸೆ ಹೇಗೆ ಪೂರೈಸುತ್ತೆ ಅಂತ ನೀವೇ ಕೇಳಿ. ಆಗಸ್ಟ್ 25, 2019 ರ ಸಂಚಿಕೆ ಪ್ರಸ್ತುತಿ:ಉಮಾ ಭಾತಖಂಡೆ.

ಚಿಣ್ಣರ ಕಥಾಗುಚ್ಛ – ಅತ್ಯಂತ ಅಪಾಯದ ಪ್ರಾಣಿ
August 18, 2019

ಇಂದಿನ ಕಥೆಯಲ್ಲಿ ಅತ್ಯಂತ ಅಪಾಯದ ಪ್ರಾಣಿಗಳೂ ಸಹಾಯ ಮಾಡಿದವರಿಗೆ ಹ್ಯಾಂಗ ಪ್ರತಿ ಸಹಾಯ ಮಾಡುತ್ತವೆ ಅಂತ ತಿಳಿಸುತ್ತದೆ. ಆಗಸ್ಟ್ ಹದಿನೆಂಟು 2019 ರ ಸಂಚಿಕೆ

ಚಿಣ್ಣರ ಕಥಾಗುಚ್ಛ -ಗುಂಡು ಜಿಲೇಬಿ
August 04, 2019

ಇಂದಿನ ಕಥೆ ಗುಂಡ ಜಿಲೇಬಿ .ಈ ಜಿಲೇಬಿ ಹಿಂದ ಯಾರುಯಾರು ಓಡಿದರು ಅಂತ ತಿಳಿಬೇಕಾ, ಹಾಗಾದರೆ ಈ ಕಥೆ ಕೇಳಿ.ಆಗಸ್ಟ್ ನಾಲ್ಕು 2019 ರ ಸಂಚಿಕೆ

ಚಿಣ್ಣರ ಕಥಾಗುಚ್ಛ-ದುಷ್ಟ ಗೆಳೆಯರಿಂದ ದೂರವಿರಿ.
July 28, 2019

ನಮ್ಮ ಗೆಳೆಯರು ಎಂಥವರು ಇರಬೇಕು ಅಂತ ಈ ಕಥೆ ಕೇಳಿ ತಿಳಿಯಿರಿ.ಜೂಲೈ 28 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

ಚಿಣ್ಣರ ಕಥಾಗುಚ್ಛ-ಇಲಿ ಬಾಲಿಕೆ
July 21, 2019

ಈ ಕಥೆಯಲ್ಲಿ ಇಲಿ ಮನುಷ್ಯ ರೂಪದಲ್ಲಿ ಬಂದು ಹ್ಯಾಂಗ ವಾರ ಹುಡುಕಿ ಹುಡುಕಿ ಕೊನೆಗೆ ಇಲಿಯನ್ನೇ ಮದುವೆಯಾಯಿತು ಅಂತ ಈ ಕಥೆ ಕೇಳಿ ತಿಳಿಯಿರಿ..ಜೂಲೈ 21 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

ಚಿಣ್ಣರ ಕಥಾಗುಚ್ಛ-ನಾಯಿ ಮತ್ತು ಕೋಳಿ.
July 14, 2019

ಈ ಕಥೆಯಲ್ಲಿ ಅರಸನಾದವನಲ್ಲಿ ರಾಜ್ಯದ ಏಳಿಗೆಗೆ ಕೇವಲ ಬುದ್ದಿವಂತಿಕೆ ಇದ್ದಾರೆ ಸಾಲದು ಪ್ರೆಜೆಗಳ ಬಗ್ಗೆ ಪ್ರೀತಿ ಪ್ರೇಮಾನು ಇರಬೇಕು ಅಂತ ಈ ಕಥೆ ಕೇಳಿ ತಿಳಿಯಿರಿ. ಪ್ರಸ್ತುತಿ:ಉಮಾ ಭಾತಖಂಡೆ.

ಚಿಣ್ಣರ ಕಥಾಗುಚ್ಛ-ಮಾತಿನಚೀಲ
July 07, 2019

ಈ ಕಥೆಯಲ್ಲಿ ಕುರಿ ಕಾಯುವ ಕೇಶವ ಹ್ಯಾಂಗ ಜಾಣತನದಿಂದ ರಾಜಕುಮಾರಿಯನ್ನು ಮದುವೆಯಾದ ಅಂತ ನಿಮಗ ಗೊತ್ತಾಗಬೇಕಾದರೆ ತಪ್ಪದೆ ಈ ಕಥೆ ಕೇಳಿ. ಪ್ರಸ್ತುತಿ:ಉಮಾ ಭಾತಖಂಡೆ.

ಚಿಣ್ಣರ ಕಥಾಗುಚ್ಛ – ನ್ಯಾಯಾಧೀಶ ಹರಿಪಂಥ.
June 30, 2019

ನಿಮಗಾಗಿ ಪ್ರಸಾರಗೊಳಿಸಲಾದ ಕಥೆ : ೧. ನ್ಯಾಯಾಧೀಶ ಹರಿಪಂಥ - ನ್ಯಾಯದ ಮುಂದೆ ಬಡವ ಶ್ರೀಮಂತ ಇಬ್ಬರು ಒಂದೇ. ಎಲ್ಲರಿಗೂ ಒಂದೇ ನ್ಯಾಯವನ್ನು ಹರಿಪಂಥ ಹ್ಯಾಗ ಕೊಡ್ತಾಇದ್ದ ಅನ್ನೋದನ್ನ ಈ ಕಥೆ ಕೇಳಿ ತಿಳಿಯಿರಿ. ಜೂನ್ 30, 2019 ರ ಸಂಚಿಕೆ ಪ್ರಸ್ತುತಿ : ಉಮಾ ಭಾತಖಂಡೆ.