Bhavapushpa

Bhavapushpa


ಭಾವಪುಷ್ಪ-ಸಂಚಿಕೆ-100

January 15, 2021

ಭಾವನೆಗಳು, ಕಲ್ಪನೆಗಳು,ಅನುಭಾವಗಳು ಬರವಣಿಗೆಯ ರೂಪದಲ್ಲಿ ಹೊರಹೊಮ್ಮುವುದೇ ಕವಿತೆ. ಇಂಥ ಕವನಗಳ ವಾಚನ ಕಾರ್ಯಕ್ರಮ ಈ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದಿಂದ ನಡೆಯುವ ಜನ ಮೆಚ್ಚಿನ ಕಾರ್ಯಕ್ರಮ. ದಿನಾಂಕ 15.01 .2021 ರಂದು ಪ್ರಸಾರಗೊಂಡ ಸಂಚಿಕೆ.ಭಾಗವಹಿಸಿದ ಕವಿ ಹಾಗೂ ಕವಿತ್ರಿಯರು. ಶ್ರೀಮತಿ ರಾಧಾ ಶ್ಯಾಮರಾವ್,ಶ್ರೀಮತಿ ಅನುರಾಧ ಕುಲಕರ್ಣಿ, ಶ್ರೀಮತಿ ಸೀಮಾ ಕುಲ್ಕರ್ಣಿ,ಶ್ರೀಮತಿ ಪ್ರೇಮಲೀಲ ಪತ್ತರ,ಶ್ರೀಮತಿ ಅಶ್ವಿನಿ ಕಾಶಿಕರ್.ಶ್ರೀಮತಿ ಅಂಜಲಿ ಇಟ್ನಾಳ, ಶ್ರೀಮತಿ ಸುಧಾ ಜೋಶಿ,ಶ್ರೀಯುತ ಸುನಿಲ್ ಅಗಡಿ.ಪ್ರಸ್ತುತಿ:ಉಮಾ ಭಾತಖಂಡೆ.