Vishayadhare

Vishayadhare


Latest Episodes

ವಿಷಯಧಾರೆ-“ಕೆಂದಾಯಿ ಎಂಬೋ ಕಾಮಧೇನು”
April 26, 2021

ಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 26.04 .2021 ರಂದು ಮೂಡಿಬಂದ ಲಲಿತ ಪ್ರಭಂದ "ಕೆಂದಾಯಿ ಎಂಬೋ ಕಾಮಧೇನು"ಪ್ರಸ್ತುತಿ:ಉಮಾ ಭಾತಖಂಡೆ.

ವಿಷಯಧಾರೆ-“ಮಾಯಿ ಎಂದರೆ ಆಯಿ”
April 19, 2021

ಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 19 .04 .2021 ರಂದು ಮೂಡಿಬಂದ ಲಲಿತ ಪ್ರಭಂದ "ಮಾಯಿ ಎಂದರೆ ಆಯಿ"ಪ್ರಸ್ತುತಿ:ಉಮಾ ಭಾತಖಂಡೆ.

ವಿಷಯಧಾರೆ-ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣಬರಹ
February 22, 2021

ಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ದಿನಾಂಕ 22.02.2020 ರಂದು ಪ್ರಸಾರಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣ ಬರಹ "ಅಳಿದಮೇಲೆ ಉಳಿವುದೇನು? " ಮತ್ತು "ಕದ್ದದ್ದು ಆದರೆ ಹೇಳಿಯೇ" ವಾಚನ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ವಿಷಯಧಾರೆ-ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣಬರಹ
November 02, 2020

ಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ದಿನಾಂಕ 2.11.2020 ರಂದು ಪ್ರಸಾರಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣ ಬರಹಗಳಾದ "ಉಣ್ಣುವುದೂ ಒಂದು ಕಲೆ" ಮತ್ತು 'ಆಲ್ ದಟ್ ಗ್ಲಿಟ್ಟರ್ಸ್ ಇಸ್ ನಾಟ್ ಗೋಲ್ಡ್ " ವಾಚನ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ವಿಷಯಧಾರೆ-ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣಬರಹ
October 26, 2020

ಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ದಿನಾಂಕ 26.10.2020 ರಂದು ಪ್ರಸಾರಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರ ಅಂಕಣ ಬರಹ "ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ" ಮತ್ತು 'ಯದೊಂಕಿ ಗಲಿ ಯೋಮೆ ಹಮ್ರಕ್ಕ್ಹೆಂಗೇ ಕದಂ" ವಾಚನ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

ವಿಷಯಾಧಾರೆ-ಶ್ರೀಮತಿ ಕೃಷ್ಣ ಕೌಲಗಿ ಅವರ ಅಂಕಣಬರಹಗಳ ಓದು
October 19, 2020

ಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:19.10.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1 ನಂಬುವುದೋ ಬಿಡುವುದೋ ನೀವೇ ಹೇಳಿ 2.ಫೇಸ್ ಬುಕ್ ಒಂದು ಜಿಜ್ನ್ಯಸೇಪ್ರಸ್ತುತಿ : ಉಮಾ ಭಾತಖಂಡೆ.

ವಿಷಯಾಧಾರೆ-ಶ್ರೀಮತಿ ಕೃಷ್ಣ ಕೌಲಗಿ ಅವರ ಅಂಕಣಬರಹಗಳ ಓದು
October 12, 2020

ಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:12.10.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1 ಚಷ್ಮಾ ಉತಾರೋ ಫಿರ್ ದೇಖೊ ಯಾರೋ 2.ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ!ಪ್ರಸ್ತುತಿ : ಉಮಾ ಭಾತಖಂಡೆ.

ವಿಷಯಾಧಾರೆ-ಶ್ರೀಮತಿ ಕೃಷ್ಣ ಕೌಲಗಿ ಅವರ ಅಂಕಣಬರಹಗಳ ಓದು
October 05, 2020

ಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:5.10.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1.ರೊನೇಕೋ ಏಕ್ ಕಂಧ ಚಾಹಿಯೆ 2.ಗಾಡ್ ಈಸ್ಇನ್ ದ ಹೆವನ್ ಅಂಡ್ ಆಲ್ ಈಸ್ ರೈಟ್ ವಿಥ್ ದ ವರ್ಲ್ಡ್ .ಪ್ರಸ್ತುತಿ : ಉಮಾ ಭಾತಖಂಡೆ.

ವಿಷಯಾಧಾರೆ-ಶ್ರೀಮತಿ ಕೃಷ್ಣ ಕೌಲಗಿ ಅವರ ಅಂಕಣಬರಹಗಳ ಓದು
September 14, 2020

ಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:14.9.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1 ಐ ಲವ್ ಯು ಮೈ ಫ್ರೆಂಡ್ಸ್ . 2.ಮುಜ್ಹುಕೊ ಲೌಟಾದೋ ಮೇರಾ ಬಾಚಪನ ೩.ಊಟ ಎಂದರೆ ಬರೆ ಹೊಟ್ಟೆ ತುಂಬಿಕೊಳ್ಳುವುದಲ್ಲ.ಪ್ರಸ್ತುತಿ : ಉಮಾ ಭಾತಖಂಡೆ.

ವಿಷಯಧಾರೆ-ಬೇಸಿಗೆಯಲ್ಲಿ ಕುಳಿತು ಚಳಿಗಾಲದ ನಿರರ್ಥಕತೆಯನ್ನು ನೆನೆಯುತ.
October 14, 2019

ಜೋಗಿಯವರು ಬರೆದಂತಹ ಬೇಸಿಗೆಯಲ್ಲಿ ಕುಳಿತು ಚಳಿಗಾಲದ ನಿರರ್ಥಕತೆಯನ್ನು ನೆನೆಯುತ ಎಂಬ ಲೇಖನ ತಮಗಾಗಿ ಆಲಿಸಿ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. 14 10 2019 ರ ಸಂಚಿಕೆ. ಪ್ರಸ್ತುತಿ:ಅಶೋಕ್ ಜೋಶಿ.