Vishayadhare

Vishayadhare


ವಿಷಯಧಾರೆ-“ಕಿತ್ತೂರು ರಾಣಿ ಚನ್ನಮ್ಮಾಕಿ ಜೈ”

August 09, 2021

ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 09.08 .2021 ರಂದು ಮೂಡಿಬಂದ ಲಲಿತ ಪ್ರಭಂದ"ಕಿತ್ತೂರು ರಾಣಿ ಚನ್ನಮ್ಮಾಕಿ ಜೈ"ಪ್ರಸ್ತುತಿ:ಉಮಾ ಭಾತಖಂಡೆ.