Vishayadhare

Vishayadhare


Latest Episodes

ವಿಷಯಾಧಾರೆ-ಶ್ರೀಮತಿ ಕೃಷ್ಣ ಕೌಲಗಿ ಅವರ ಅಂಕಣಬರಹಗಳ ಓದು
October 19, 2020

ಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:19.10.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1 ನಂಬುವುದೋ ಬಿಡುವುದೋ ನೀವೇ ಹೇಳಿ 2.ಫೇಸ್ ಬುಕ್ ಒಂದು ಜಿಜ್ನ್ಯಸೇಪ್ರಸ್ತುತಿ : ಉಮಾ ಭಾತಖಂಡೆ.

ವಿಷಯಾಧಾರೆ-ಶ್ರೀಮತಿ ಕೃಷ್ಣ ಕೌಲಗಿ ಅವರ ಅಂಕಣಬರಹಗಳ ಓದು
October 12, 2020

ಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:12.10.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1 ಚಷ್ಮಾ ಉತಾರೋ ಫಿರ್ ದೇಖೊ ಯಾರೋ 2.ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ!ಪ್ರಸ್ತುತಿ : ಉಮಾ ಭಾತಖಂಡೆ.

ವಿಷಯಾಧಾರೆ-ಶ್ರೀಮತಿ ಕೃಷ್ಣ ಕೌಲಗಿ ಅವರ ಅಂಕಣಬರಹಗಳ ಓದು
October 05, 2020

ಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:5.10.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1.ರೊನೇಕೋ ಏಕ್ ಕಂಧ ಚಾಹಿಯೆ 2.ಗಾಡ್ ಈಸ್ಇನ್ ದ ಹೆವನ್ ಅಂಡ್ ಆಲ್ ಈಸ್ ರೈಟ್ ವಿಥ್ ದ ವರ್ಲ್ಡ್ .ಪ್ರಸ್ತುತಿ : ಉಮಾ ಭಾತಖಂಡೆ.

ವಿಷಯಾಧಾರೆ-ಶ್ರೀಮತಿ ಕೃಷ್ಣ ಕೌಲಗಿ ಅವರ ಅಂಕಣಬರಹಗಳ ಓದು
September 14, 2020

ಕುತೊಹಲಕಾರಿ ಅಂಕಣಬರಹಗಳನ್ನು ಒಳಗೊಂಡ ಶ್ರೀಮತಿ ಕೃಷ್ಣ ಕೌಲಗಿ ಇವರು ಬರೆದಂತಹ ಅಂಕಣ ಬರಹಗಳ ವಾಚನ.ದಿನಾಂಕ:14.9.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1 ಐ ಲವ್ ಯು ಮೈ ಫ್ರೆಂಡ್ಸ್ . 2.ಮುಜ್ಹುಕೊ ಲೌಟಾದೋ ಮೇರಾ ಬಾಚಪನ ೩.ಊಟ ಎಂದರೆ ಬರೆ ಹೊಟ್ಟೆ ತುಂಬಿಕೊಳ್ಳುವುದಲ್ಲ.ಪ್ರಸ್ತುತಿ : ಉಮಾ ಭಾತಖಂಡೆ.

ವಿಷಯಧಾರೆ-ಬೇಸಿಗೆಯಲ್ಲಿ ಕುಳಿತು ಚಳಿಗಾಲದ ನಿರರ್ಥಕತೆಯನ್ನು ನೆನೆಯುತ.
October 14, 2019

ಜೋಗಿಯವರು ಬರೆದಂತಹ ಬೇಸಿಗೆಯಲ್ಲಿ ಕುಳಿತು ಚಳಿಗಾಲದ ನಿರರ್ಥಕತೆಯನ್ನು ನೆನೆಯುತ ಎಂಬ ಲೇಖನ ತಮಗಾಗಿ ಆಲಿಸಿ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. 14 10 2019 ರ ಸಂಚಿಕೆ. ಪ್ರಸ್ತುತಿ:ಅಶೋಕ್ ಜೋಶಿ.

ವಿಷಯಧಾರೆ-ತೇಜಾವರ
October 07, 2019

ಜೋಗಿಯವರು ಬರೆದಂತಹ ಪೇಜಾವರ ಎಂಬ ಲೇಖನ ತಮಗಾಗಿ ಆಲಿಸಿ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ. 07, 10, 2019 ರ ಸಂಚಿಕೆ. ಪ್ರಸ್ತುತಿ:ಅಶೋಕ್ ಜೋಶಿ.

ವಿಷಯಧಾರೆ-ಲೇಖನ- ಕಥೆ,ಚಿತ್ರಕಥೆ,ಸಂಭಾಷಣೆ.
September 09, 2019

ಜೋಗಿಯವರ ಲೇಖನ -ಕಥೆ,ಚಿತ್ರಕಥೆ,ಸಂಭಾಷಣೆ - ಸೆಪ್ಟೆಂಬರ್ 09,2019 ರ ಸಂಚಿಕೆ. ಲೇಖನ ಓದು: ಶ್ರೀಯುತ ಅಶೋಕ್ ಜೋಶಿ.

ವಿಷಯಧಾರೆ-ಲೇಖನ- ಮಳೆ ನಿಂತರೂ ಮರದ ಹನಿ ಬಿಡದು.
September 02, 2019

ಜೋಗಿಯವರ ಲೇಖನ -ಮಳೆ ನಿಂತರೂ ಮರದ ಹನಿ ಬಿಡದು - ಸೆಪ್ಟೆಂಬರ್ 02,2019 ರ ಸಂಚಿಕೆ. ಲೇಖನ ಓದು: ಶ್ರೀಯುತ ಅಶೋಕ್ ಜೋಶಿ.

ವಿಷಯಧಾರೆ-ಲೇಖನ- ಬೇಡ
August 26, 2019

ಜೋಗಿಯವರ ಲೇಖನ -ಬೇಡ, ಆಗಸ್ಟ್ 26,2019 ರ ಸಂಚಿಕೆ. ಲೇಖನ ಓದು: ಶ್ರೀಯುತ ಅಶೋಕ್ ಜೋಶಿ.

ವಿಷಯಧಾರೆ- ಕರ್ಣನ ನೆನೆನೆನೆದು
August 19, 2019

ಜೋಗಿಯವರ ಕರ್ಣನ ನೆನೆನೆನೆದುಆಗುಸ್ಟ್ 19 2019 ರ ಸಂಚಿಕೆ. ಲೇಖನ ಓದು: ಶ್ರೀಯುತ ಅಶೋಕ್ ಜೋಶಿ.